ಕುಷ್ಟಗಿ ಬಳಿ ಭೀಕರ ಅಪಘಾತ ೬ ಸಾವು

 Koppal

ಕುಷ್ಟಗಿ ಬಳಿ ಭೀಕರ ಅಪಘಾತ  ೬ ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಷ್ಟಗಿಯ ಕಲಕೇರಿ ಕ್ರಾಸ್ ಬಳಿ ಘಟನೆ ನಡೆದಿದೆ.


ಇಂಡಿಕಾ -ಲಾರಿ ಮಧ್ಯೆ ಅಪಘಾತ ನಡೆದಿದ್ದುಇಂಡಿಕಾ ಕಾರಿನಲ್ಲಿದ್ದ ಇಬ್ಬರು ಮಕ್ಕಳು,ಓರ್ವ ಮಹಿಳೆ, ನಾಲ್ವರು ಪುರುಷರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಕುಷ್ಟಗಿ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

Popular posts from this blog

ಅಪಘಾತದಲ್ಲಿ ಮೃತರಿಗೆ ತಲಾ ೨ ಲಕ್ಷ ಪರಿಹಾರ ಘೋಷಿಸಿದ ಸಿಎಂ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ತಂಗಡಗಿ